ಉರಿಬಂದು ಬೇಲಿಯನು ಹರಿದು ಹೊಕ್ಕುದ ಕಂಡೆ|
ಅರಿದಿದು ಬಗೆಗೆ ಕವಿಕುಲದ ಶ್ರೇಷ್ಠರುಗ-|
ಳರಿತಿದನು ಪೇಳಿ ಸರ್ವಜ್ಞ
Music
Courtesy:
Transliteration
Uribandu bēliyanu haridu hokkuda kaṇḍe|
arididu bagege kavikulada śrēṣṭharuga-|
ḷaritidanu pēḷi sarvajña
ಶಬ್ದಾರ್ಥಗಳು
ಅರಿದು = ಆಶ್ಚರ್ಯ; ಉರಿ = ಕೆಂಡದಂತಿರುವ ಪದಾರ್ಥ (ಸೂರ್ಯೋದಯ); ಬಗೆ = ವಿಚಾರ; ಬೇಲಿ = 1 ಹಿತ್ತಲುಬೇಲಿ, 2 ಕತ್ತಲೆ, 3 ಭೂಲೋಕ;