ಇರಿದರೆಯು ಏರಿಲ್ಲ ಹರಿದರೆಯು ಶೀಳಿಲ್ಲ|
ತಿರಿಗೂಳಕೊಂಡು ಋಣವಿಲ್ಲ ಕವಿಗಳೆ|
ಅರಿದರಿದ ಪೇಳಿ ಸರ್ವಜ್ಞ
Music
Courtesy:
Transliteration
Iridareyu ērilla haridareyu śīḷilla|
tirigūḷakoṇḍu r̥ṇavilla kavigaḷe|
aridarida pēḷi sarvajña
ಶಬ್ದಾರ್ಥಗಳು
ಇರಿ = ತಿವಿ, ಕಡಿ; ಋಣವಿಲ್ಲ = ಒಬ್ಬರಲ್ಲಿ ಇಸಿಕೊಂಡುಬಂದು ಅದನ್ನು ತಿರುಗಿಕೊಡುವ ಹಾಗಿಲ್ಲ (ಇದು ಬೆಂಕಿ); ಏರ್ = ಗಾಯ, ನೋವು ತಿರಿ..;