ಆಡಿದರೆ ಆಡದದು ಆಡಮರನೇರುವುದು|
ಕೂಡದೆಕೊಂಕಿ ನಡೆಯುವುದು ಕಡಿದರೆ|
ಬಾಡದದು ಪೇಳಿ ಸರ್ವಜ್ಞ
Music
Courtesy:
Transliteration
Āḍidare āḍadadu āḍamaranēruvudu|
kūḍadekoṅki naḍeyuvudu kaḍidare|
bāḍadadu pēḷi sarvajña
ಶಬ್ದಾರ್ಥಗಳು
ಆಡ = ಶಬ್ದ ಕೊಡುವುದಕ್ಕೆ; ಆಡಿದರೆ = ಬೆರಳಿನಿಂದ ಮೀಟಿದರೆ ; ಆಡು = ನಾದುಕೊಡು; ಕೊಂಕಿ ನಡೆಯುವುದು = ಸುತ್ತಿಕೊಂಡು ಹೋಗಿ ಬಿಡುವುದು; ಕೊಡದೆ = ವಾದ್ಯಗಳನ್ನು ಬಿಟ್ಟು ಕಡೆಗಾದರೆ; ಮರನ್+ಏರುವುದು = ಫಿಡ್ಲು;