ವಚನ - 1867     
 
ತನ್ನ ಸುತ್ತಲು ಮಣಿಯು ಬೆಣ್ಣಿ ಕುಡಿವಾಲುಗಳ| ತಿನ್ನದೆ ಹಿಡಿದು ತರುತಿಹುದು ಕವಿಗಳಿದ | ನನ್ನಯಿಂ ಪೇಳಿ ಸರ್ವಜ್ಞ