ಹತ್ತುಸಾಸಿರ ಕಣ್ಣು ನೆತ್ತಿನಾದರು ಬಾಲ|
ಹುತ್ತಿನಹುಳವ ಹಿಡಿಯುವುದು ಕವಿಜನರ|
ಮೊತ್ತವಿದ ಪೇಳಿ ಸರ್ವಜ್ಞ
Music
Courtesy:
Transliteration
Hattusāsira kaṇṇu nettinādaru bāla|
huttinahuḷava hiḍiyuvudu kavijanara|
mottavida pēḷi sarvajña
ಶಬ್ದಾರ್ಥಗಳು
ನೆತ್ತಿಲಿ ಬಾಲ = ತಲೆಯಲ್ಲಿ ಜುಟ್ಟು; ಮೊತ್ತ = ಗುಂಪು (ಇದು ನವಿಲು); ಹತ್ತು ಸಾವಿರ ಕಣ್ಣು = ಪ್ರಗತಿ ಗರಿಯಲ್ಲಿಯೂ ಕಣ್ಣು; ಹುತ್ತಿನಹುಳು = ಹಾವು ;