ವಚನ - 1869     
 
ಹಲ್ಲು ನಾಲಿಗೆಯಿಲ್ಲ ಸೊಲ್ಲು ಸೋಜಿಗವಲ್ಲ| ಕೊಲ್ಲದೆ ಮೃಗವ ಹಿಡಿವುದು ಲೋಕದೊಳ-| ಗೆಲ್ಲ ಠಾವಿನೊಳು ಸರ್ವಜ್ಞ