ಆಸನದಲುಂಬುವುದು ಸೂಸುವುದು ಬಾಯಲ್ಲಿ|
ಬೇಸರದೆ ಹೊತ್ತು ಕೊಲುವುದು ಕವಿಗಳೊಳು|
ಸಾಸಿಗಳು ಪೇಳಿ ಸರ್ವಜ್ಞ
Music
Courtesy:
Transliteration
Āsanadalumbuvudu sūsuvudu bāyalli|
bēsarade hottu koluvudu kavigaḷoḷu|
sāsigaḷu pēḷi sarvajña
ಶಬ್ದಾರ್ಥಗಳು
ಆಸನ = ಕೆಳಭಾಗ; ಬೇಸರಿಯದೆ = ಹೊತ್ತುಕೊಂಡು ತಿರುಗಿದರೆ ಅಂದರೆ ಬೇಟೆಯಾಡಿದರೆ; ಸಾಸಿ = ಸಾಹಸಿ ಪ್ರಯತ್ನಗಾರ;