ವಚನ - 1872     
 
ಮಲ್ಲಿಗೆಗೆ ಹುಳಿಯಕ್ಕು ಕಲ್ಲಿಗೇ ಗಂಟಕ್ಕು| ಹಲ್ಲಿಗೆ ನೊಣನು ಸವಿಯಕ್ಕು ಕನ್ನಡದ| ಸೊಲ್ಲುಗಳ ನೋಡಿ! ಸರ್ವಜ್ಞ