ಮಣಿಯ ಮಾಡಿದನೊಬ್ಬ ಹೆಣೆದು ಕಟ್ಟಿದನೊಬ್ಬ|
ಕುಣಿದಾಡಿ ಸತ್ತವನೊಬ್ಬ ಸಂತೆಯೊಳು|
ಹೆಣನ ಮಾರಿದನು ಸರ್ವಜ್ಞ
Music
Courtesy:
Transliteration
Maṇiya māḍidanobba heṇedu kaṭṭidanobba|
kuṇidāḍi sattavanobba santeyoḷu|
heṇana māridanu sarvajña
ಶಬ್ದಾರ್ಥಗಳು
ಕುಣಿದಾಡಿಸುತ್ತ = ನೆಯಿಕಾರ; ಮಣಿಯಮಾಡಿದ = ಹಲಿಗೆ ಕುಂಟಮಾಡಿದ (ಬಡಿ); ಸಂತೆಯೊಳು ಹೆಣನ ಮಾರಿ = ಇದು ಮಗ್ಗಹಾಸು, ನೆಯಿಕಾರ; ಸತ್ತ = ಬೆಸ್ತರವ; ಹೆಣ = ಮೀನು ; ಹೆಣೆ = ಬಲೆಹೆಣೆ, ಕುಣಿದಾಡಿ; ಹೆಣೆದುಕಟ್ಟಿದ = ಹೆಣೆಗೆ ಕಟ್ಟುವವ;