ಎಂಟು ಬಳ್ಳದ ನಾಮ ಗಂಟಲಲಿ ಮುಳ್ಳುಂಟು|
ಬಂಟರನು ಹಿಡಿದು ಬಡಿಸುವುದು ಕವಿಗಳಲಿ|
ಬಂಟರಿದ ಹೇಳಿ ಸರ್ವಜ್ಞ
Music
Courtesy:
Transliteration
Eṇṭu baḷḷada nāma gaṇṭalali muḷḷuṇṭu|
baṇṭaranu hiḍidu baḍisuvudu kavigaḷali|
baṇṭarida hēḷi sarvajña
ಶಬ್ದಾರ್ಥಗಳು
ಅರಿವೆ ಇತ್ಯಾದಿ ಇಲ್ಲ = ಸೀಸದುಂಡು; ಬಂಟರನು = ತನಗಿಂತಲು ದೊಡ್ಡ ಸಾಮಾನುಗಳನ್ನು ; ಬಡಿಸುವುದು = ಕಮ್ಮಾರ ಕುಲುಮೆಯಲ್ಲಿ ಕಾಸಿ ಬಡೆಯುವುದು ( ಇದು ಇಕ್ಕಳ);