ವಚನ - 1876     
 
ಕೋಡಗವು ಕುದುರೆಯಲಿ ನೋಡನೋಡುತ ಹುಟ್ಟಿ| ಕಾಡಾನೆಗೆರಡು ಗರಿಮೂಡಿ ಗಗನದಿರಿ-| ದಾಡುವುದ ಕಂಡೆ ಸರ್ವಜ್ಞ