ವಚನ - 1877     
 
ಧರೆಯಲ್ಲಿ ಹುಟ್ಟಿ ಅಂ|ತರದಲ್ಲಿ ತಿರುಗುವುದು| ಮೊರೆದೇರಿ ಕಿಡಿಯನುಗುಳುವುದು ಕವಿಗಳೆ| ಅರಿದಿದನು ಪೇಳಿ ಸರ್ವಜ್ಞ