ವಚನ - 1884     
 
ಎಂತುಂಬರಂಬಲಿಯ ಮುಂತೊಬ್ಬನೈದಾನೆ| ಅಂತಕನಲ್ಲ ಅಜನಲ್ಲ ಈ ತುತ್ತ-| ನೆಂತುಂಬರಯ್ಯ? ಸರ್ವಜ್ಞ