ವಚನ - 1883     
 
ಹತ್ತುತ್ತಲದು ಕೆಂಪು ಮತ್ತಾರುತಲೆಕಪ್ಪು| ಹೆತ್ತವ್ವನೊಡಲನುರಿಸುವುದು ಕವಿಗಳಿದ-| ರರ್ಥವನು ಪೇಳಿ ಸರ್ವಜ್ಞ