ವಚನ - 1888     
 
ಕರಚರಣವದಕಿದ್ದು ಕರೆದಲ್ಲಿ ಬಾರದದು| ಕರದಲ್ಲಿ ಹುಟ್ಟಿ ಸ್ಥಿರವಾಗಿ ಇರುವುದಿದ-| ರಿರವರಿದು ಪೇಳಿ ಸರ್ವಜ್ಞ