ಕನ್ನೆಯಲಿ ಕುಡಿವಾಲ ತನ್ನ ಸುತ್ತಲು ಮಣಿಯು|
ತನ್ನ ದೇಹವನು ಹಣ್ಣುವುದು ಕವಿಗಳಲಿ|
ಚನ್ನರಿದ ಪೇಳಿ ಸರ್ವಜ್ಞ
Music
Courtesy:
Transliteration
Kanneyali kuḍivāla tanna suttalu maṇiyu|
tanna dēhavanu haṇṇuvudu kavigaḷali|
cannarida pēḷi sarvajña
ಶಬ್ದಾರ್ಥಗಳು
ಕುಡಿವಾಲ = ಸಣ್ಣಬಾಲ, ಕೂಡಿಸುವದಾರ; ಮಣೆ = ಸೀಸದಮಣಿ (ಇದು ಮೀನಿನ ಬಲೆ);