ಅಟ ರಾವಾಡಿಗನ ಸುಟ್ಟಿಹರು ಕುಂಟಿಗೆಯ|
ಹುಟ್ಟಿಯ ಮೂಗ ಹರಿದರು ಮೂವರು ಭವ-|
ಗೆಟ್ಟು ಕೂಡಹರು ಸರ್ವಜ್ಞ
Music
Courtesy:
Transliteration
Aṭa rāvāḍigana suṭṭiharu kuṇṭigeya|
huṭṭiya mūga haridaru mūvaru bhava-|
geṭṭu kūḍaharu sarvajña
ಶಬ್ದಾರ್ಥಗಳು
ಅಟ್ಟರು = ಕುದಿಸಿದರು; ಅಡಿಗೆ ಕುಂಟಿಗೆ = ಹಳ್ಳದಲ್ಲಿ ಹುಟ್ಟಿದ್ದು ಸುಣ್ಣದ ಹರಳು; ಭವಗೆಟ್ಟು = ತಿನ್ನಲ್ಪಟ್ಟು (ಇದು ತಾಂಬೂಲ); ವಾಡಿಗ = ಹೂಗಾರ; ಹುಟ್ಟಿದ್ದು ಮೂಗಹರಿದ = ವೀಳ್ಯದ ಎಲೆಯ ತುಂಬು ನಾರು ಇತ್ಯಾದಿ ತೆಗೆದರು;