ಒಣಗಿದಾ ಮರ ಚಿಗಿತು ಬಿಣಿಲು ಬಿಡುವುದು ಕಂಡೆ|
ತಣಿಗೆಯ ಸ್ಥಾನಕದು ಬಹುದು; ಕವಿಗಳಲಿ|
ಗುಣಯುತರು ಪೇಳಿ ಸರ್ವಜ್ಞ
Music
Courtesy:
Transliteration
Oṇagidā mara cigitu biṇilu biḍuvudu kaṇḍe|
taṇigeya sthānakadu bahudu; kavigaḷali|
guṇayutaru pēḷi sarvajña
ಶಬ್ದಾರ್ಥಗಳು
ಒಣಗಿದಮರ = ಮಣಿ; ತೆಣೆಗೆ = ತಳಿಗೆ, ಗಂಗಾಳ; ಬಿಣಿಲು = ಬೇರು;