ಕೂತು ಮಾತಾಡುತ್ತ ಯಾತವನು ಹೊಡೆದಿಹರೆ|
ಕಾತಕಾಯಿಗಳು ಹೆಡಗೆಯಲಿ ಮಿರುಗುವ|
ಸೌತೆಯಂತಿಹುದು ಸರ್ವಜ್ಞ
Music
Courtesy:
Transliteration
Kūtu mātāḍutta yātavanu hoḍedihare|
kātakāyigaḷu heḍageyali miruguva|
sauteyantihudu sarvajña
ಶಬ್ದಾರ್ಥಗಳು
ಕಾತಕಾಯಿ = ದಾರ ಸುತ್ತಿದ ಕಂಡಿಕೆ ( ಇದು ಕಂಡಿಕೆ ಸುತ್ತುವ ರಾಟ); ಯಾತ = ಕೈರಾಟಿ, ಚರಕ;