ವಚನ - 1899     
 
ಹತ್ತುಸಾವಿರಕಣ್ಣು ಕತ್ತಿನಲಿ ಕಿರಿಬಾಲ| ತುತ್ತನೆ ಹಿಡಿದು ತರುತಿಹುದು ಕವಿಗಳಿದ-| ರರ್ಥವನುಪೇಳಿ ಸರ್ವಜ್ಞ