ವಚನ - 1905     
 
ಅಡವಿಯಲಿ ಹುಟ್ಟಿಹುದು ಗಿಡಮರನು ಆಗಿಹುದು| ಕಡಿದರೆ ಕಂಪಕೊಡುತಿಹುದು ಇದನೊಡೆದು| ತಡೆಯದೇ ಪೇಳಿ ಸರ್ವಜ್ಞ