ವಚನ - 1906     
 
ಗಣಿಕೆಯಾ ಮೂಗಿನಲಿ ಮೊಣಕಾಲು ಹುಟ್ಟಿಹುದು| ತೃಣನುಂಡು ನೀರನುಣನೊಲ್ಲದಂತದಕೆ| ಎಣಿಕೆಯಿಲ್ಲೆಂದ ಸರ್ವಜ್ಞ