ವಚನ - 1909     
 
ಬೆಟ್ಟದಂತಾನೆಯು ಬಟ್ಟೆಯಲಿ ಬರೆಕಂಡು| ಕಟ್ಟಿರ್ದ ಕಣ್ಣಿ ಹರಿದಿರ್ದು ಕಂಚಿಯ | ಮುಟ್ಟಿದನು ಕಂಡೆ ಸರ್ವಜ್ಞ