ವಚನ - 1910     
 
ಎತ್ತು ಗಾಣವ ನುಂಗು ಕತ್ತರಿಯ ಕಣಿ ನುಂಗು| ಸುತ್ತಿಹೊಡೆವವನ ನೊಗನುಂಗು ಈ ಮಾತು| ಮಿಥ್ಯವೇ? ಪೇಳಿ! ಸರ್ವಜ್ಞ