ವಚನ - 1915     
 
ಕಾಲು ನಾಲ್ಕುಂಟದಕೆ ಹೇಳುವರೆ ಮೃಗವಲ್ಲ| ಮೇಲೆ ತಲೆ ಮೂರು ಅಜನಲ್ಲ ಕವಿಗಳಲಿ| ಬಾಲಕರು ಹೇಳಿ ಸರ್ವಜ್ಞ