ವಚನ - 1914     
 
ಏರಿಯಾ ಕೆಳಗಿಲ್ಲ ಎಲೆಯದೋಟದಲಿಲ್ಲ| ದಾರಿಯಲಿಲ್ಲ ಬಿಸಿಲಿಲ್ಲ ಈ ಮಾತು| ಯಾರಿಗರಿದಲ್ಲ! ಸರ್ವಜ್ಞ