ವಚನ - 1917     
 
ಕಾಲಿಲ್ಲ ಕೊಂಬುಂಟು ಬಾಲದಾ ಪಕ್ಷಿಯದು| ಮೇಲೆ ಹಾರುವುದು ಹದ್ದಲ್ಲ, ಕವಿಗಳಲಿ| ಬಾಲರಿದ ಪೇಳಿ ಸರ್ವಜ್ಞ