ವಚನ - 1918     
 
ಒರೆಯುಂಟು ಒರೆಯದದು ಒರೆತರೇ ಒರೆಯುವುದು| ಕೆರೆಬಾವಿಯೊರತೆ ತಾನಲ್ಲ ಕವಿಜನಗ-| ಳರಿತಿದನು ಪೇಳಿ ಸರ್ವಜ್ಞ