ವಚನ - 1919     
 
ಸಂದಮೇಲ್ಸುಡುತಿಹುದು ಬೆಂದಮೇಲುರಿದಿಹುದು| ಬಂಧುಗಳನೆದ್ದು ಬಡಿಯುವುದು ಕವಿಗಳಿದ-| ನಂದದಲಿ ಪೇಳಿ ಸರ್ವಜ್ಞ