ವಚನ - 1923     
 
ಗೂಡನ್ನು ಕಡಿದಿಹರೆ ಓಡೆಲ್ಲ ಮಡಿಕೆಗಳು| ಓಡಬಡಿದಿಹರೆ ಮಡಿಕೆಯೊಂದರ ಮೇಲೆ| ಅಡಕಿರುವದೇನು? ಸರ್ವಜ್ಞ