ವಚನ - 1924     
 
ಅರಸು ಬೆಟ್ಟವನು ಸ|ಮ್ಬರಿಸಿ ಬೆಳಸಿಗೆ ತುಂಬಿ| ಉರಿವ ಕಿಚ್ಚನು ತಾನಿರಿಸಿ ಪರಿವಾರ-| ಕರಸುವುದ ಕಂಡೆ ಸರ್ವಜ್ಞ