ವಚನ - 1925     
 
ಪ್ರಥಮದಲಿ ಹುಲಿಯಂತೆ ದ್ವಿತಿಯದಲಿ ಇಲಿಯಂತೆ| ತೃತಿಯದಲಿ ತಾನು ಕಪಿಯಂತೆ ಕವಿಗಳಲಿ| ಮತಿವಂತರ್ಹೇಳಿ ಸರ್ವಜ್ಞ