ವಚನ - 60     
 
ಎಂಟು ಕಂಟಕರಿಂಗೆ ನೆಂಟರುಗಳಯ್ವರಿಗೆ | ಗಂಟಲಗಾಳನಾಗಿಪ್ಪಗುರು ನೀಲ | ಕಂಠನಾಗಿಕ್ಕು ಸರ್ವಜ್ಞ