ವಚನ - 84     
 
ಗುರುಪಾದ ಸೇವೆ ತಾ ದೊರಕೊಂಡಿತಾದಡೇ | ಪಿರಿದಪ್ಪಪಾಪ ಪರಿವುದು; ಕರ್ಪುರದ | ಗಿರಿಯುಬೆಂದಂತೆ! ಸರ್ವಜ್ಞ