ಬಾಗಿ ಗುರುಚರಣವನು ಬೇಗದಿಂದಲಿ ಭಜಿಸಿ |
ಆಗಮಾತೀತನೊಳು ಭವವದಾಟಿದನು |
ಭೋಗದೊಳಿಹನೆ ? ಸರ್ವಜ್ಞ
Music
Courtesy:
Transliteration
Bāgi gurucaraṇavanu bēgadindali bhajisi |
āgamātītanoḷu bhavavadāṭidanu |
bhōgadoḷihane? Sarvajña
ಶಬ್ದಾರ್ಥಗಳು
ಆಗಮಾತೀತ = ಆಗಮ ಶಾಸ್ತ್ರಗಳಿಗೆ ಮೀರಿದವ; ಪರಶಿವ; ಬಾಗಿ = ಸಾಷ್ಟಾಂಗ ನಮಸ್ಕಾರ ಮಾಡಿ; ಭವ = ಸಂಸಾರಸಾಗರ ಭೋಗದೊಳಿಹನೆ=ಫಲಪ್ರಾಪ್ತಿಯನ್ನು ಹೊಂದುವವನೆ?; ವೇಗದಿಂದ = ವಯಸ್ಸನ್ನೂ ಸಂಸಾರ ಸುಖಗಳನ್ನೂ ಗಣಿಸದೆ ;