ವಚನ - 86     
 
ಬೆಟ್ಟ ಕರ್ಪುರವುರಿದು ಬೊಟ್ಟಿಡಲು ಬೂದಿಲ್ಲ | ನೆಟ್ಟನೆ ಗುರುವಿಗೆರಗಿದರೆ ಕರ್ಮತಾ | ಸುಟ್ಟು ಹೋಗುವುದು ಸರ್ವಜ್ಞ