ಕಲ್ಲಿನೊಳು ಕಂಭದೊಳು ಬಳ್ಳದೊಳು ಹಿಕ್ಕೆಯೊಳು |
ಎಲ್ಲಿ ಭಾವಿಸಿದಡಲ್ಲಿ ರ್ಪ ಭರಿತನ |
ಬಲ್ಲವೇ ನಿಗಮ ? ಸರ್ವಜ್ಞ
Music
Courtesy:
Transliteration
Kallinoḷu kambhadoḷu baḷḷadoḷu hikkeyoḷu |
elli bhāvisidaḍalli rpa bharitana |
ballavē nigama? Sarvajña
ಶಬ್ದಾರ್ಥಗಳು
ನಿಗಮ = ವೇದ; ಬಳ್ಳ = ಅಳತೆಯಸೇರು; ಹಿಕ್ಕೆ = ಕುರಿಹಿಕ್ಕೆ;