ಅಂಗದಿಚ್ಛೆಗೆ ಹರಿದು ಭಂಗಗೊಳದಿರು ಮನುಜ |
ಲಿಂಗದೊಳು ನೆನಹನಿರಿಸಿ ಸತ್ಯದಿ ನಿಲೆ |
ಲಿಂಗನೀನಪ್ಪೆ! ಸರ್ವಜ್ಞ
Music
Courtesy:
Transliteration
Aṅgadicchege haridu bhaṅgagoḷadiru manuja |
liṅgadoḷu nenahanirisi satyadi nile |
liṅganīnappe! Sarvajña
ಶಬ್ದಾರ್ಥಗಳು
ಅಂಗದಿಚ್ಛೆಗೆ = ಶರೀರದ ಭೋಗೇಚ್ಛೆಗಳಿಗೆ; ನಿಲೆ = ಲಿಂಗಾಂಗಸಕೀಲವನ್ನು ತಿಳಿದುಕೊಂಡರೆ; ಭಂಗಗೊಳು = ಕಷ್ಟಪಡು; ಸತ್ಯದಿ = ಶಿವನಲ್ಲಿ ನಿಷ್ಠೆಯಿಂದ. ಲಿಂಗದೊಳು;