ಸಿರಿಯು ಬಂದರೆ ಲೇಸು ತಿರದಜವ್ವನ ಲೇಸು |
ಮರಣವಿಲ್ಲದಾ ಮಗಲೇಸು ಲಿಂಗಕೆ |
ಶರಣವೇ ಲೇಸು ಸರ್ವಜ್ಞ
Music
Courtesy:
Transliteration
Siriyu bandare lēsu tiradajavvana lēsu |
maraṇavilladā magalēsu liṅgake |
śaraṇavē lēsu sarvajña
ಶಬ್ದಾರ್ಥಗಳು
ತಿರದ = ಸ್ಥಿರವಾದ; ಮುಪ್ಪಾಗದ; ಬಂದರೆ = ದೊರೆತರೆ;