ವಚನ - 113     
 
ಸೋಕಿದಾ ಸುಖಂಗಳ | ನೇಕವಾ ಶಿವಗಿತ್ತು | ತಾಕಿಂಕರತೆಯ ಕೈಕೊಂಡ ಮನುಜನೆ | ಲೋಕಕ್ಕೆ ಶರಣ ಸರ್ವಜ್ಞ