ವಚನ - 167     
 
ಪ್ರಾಣನೂ ಪರಮನೂ ಕಾಣದೇ ಒಳಗಿರಲು | ಮಾಣದೆ ಶಿಲೆಯ ಹಿಡಿದದಕೆ ಮೂರ್ಖತಾ | ಪ್ರಾಣಾತ್ಮನೆಂಬ! ಸರ್ವಜ್ಞ