ಸುರತರುವು, ಸುರಧೇನು, ಸುರಮಣಿಯು, ಸುರಲತೆಯು |
ಪುರುಷೋತ್ತಮನು ಹರಿಯಾಗಿ ಇವರುಗಳು |
ಪರಮನಿಂದಾದ್ದು ಸರ್ವಜ್ಞ
Music
Courtesy:
Transliteration
Surataruvu, suradhēnu, suramaṇiyu, suralateyu |
puruṣōttamanu hariyāgi ivarugaḷu |
paramanindāddu sarvajña
ಶಬ್ದಾರ್ಥಗಳು
ಪುರುಷೋತ್ತಮ = ವಿಷ್ಣು; ಸುರಮಣಿ = ಬೇಡಿದ್ದನ್ನು ಕೊಡುವ ಚಿಂತಾಮಣಿ; ಸುರಲತೆ = ಕಲ್ಪವೃಕ್ಷ;