ವಚನ - 202     
 
ಖುಲ್ಲ ಮಾನವಬೇಡೆ ಕಲ್ಲತಾ ಕೊಡುವನೇ ? | ಸೊಲ್ಲರಿವ ಶಿವನ ಬೇಡಿದಡೆ, ಬಯಸಿದು | ದೆಲ್ಲವನು ಕೊಡುವ ಸರ್ವಜ್ಞ