ವಚನ - 203     
 
ನಿಲ್ಲದೇ ಹರಸಿದೊಡೆ ಕಲ್ಲು ಭೇದಿಸಲಕ್ಕು | ಬಲ್ಲಂತ ಶಿವನ ಭಕ್ತಿಯಿಂ ಭಜಿಸಿದ -| ಡಿಲ್ಲೆನಲಿಕರಿಯ ಸರ್ವಜ್ಞ