ಭಕ್ತಿಯಿಂದಲೆ ಯುಕ್ತಿ ಭಕ್ತಿಯಿಂದಲೆ ಶಕ್ತಿ |
ಭಕ್ತಿ ವಿರಕ್ತಿಯಳೆದರೀ ಜಗದಲ್ಲಿ |
ಮುಕ್ತಿಯಿಲ್ಲೆಂದ ಸರ್ವಜ್ಞ
Music
Courtesy:
Transliteration
Bhaktiyindale yukti bhaktiyindale śakti |
bhakti viraktiyaḷedarī jagadalli |
muktiyillenda sarvajña
ಶಬ್ದಾರ್ಥಗಳು
ಯುಕ್ತಿ = ಬ್ರಹ್ಮ ಜ್ಞಾನ, ಸಕೀಲ ಜ್ಞಾನ; ವಿರಕ್ತಿ = ವೈರಾಗ್ಯ; ಶಕ್ತಿ = ಯೋಗಶಕ್ತಿ;