ಆಗುಹೋಗುಗಳು ನೆರೆ ರಾಗಭೋಗಗಳು ಸ -|
ರಾಗವಾಗಿಕ್ಕು ಶಿವನೊಲಿದಡಿಲ್ಲದೆ |
ಹೋಗಿಕ್ಕು ಕಾಣೊ! ಸರ್ವಜ್ಞ
Music
Courtesy:
Transliteration
Āguhōgugaḷu nere rāgabhōgagaḷu sa -|
rāgavāgikku śivanolidaḍillade |
hōgikku kāṇo! Sarvajña
ಶಬ್ದಾರ್ಥಗಳು
ಆಗು ಹೋಗು = ಸುಖ ದುಃಖ; ರಾಗಭೋಗ = ಸಂಸಾರ ಸುಖ; ಸರಾಗವಾಗು = ಸುಖರೂಪವಾಗಿ ಸಾಗು;