ವಚನ - 206     
 
ಮದ್ದು, ಮಂತ್ರವು, ಶಕುನ ತಿದ್ದುವವುಕುತ್ತುಗಳ | ತಿದ್ದಿಯೂ ತಿದ್ದಲರಿಯವು; ಶಿವನೂಲಿಯ -| ದಿದ್ದರೆ ಕಾಣೋ! ಸರ್ವಜ್ಞ