ಭಿತ್ತಿಯಾ ಚಿತ್ರದಲಿ ತತ್ವತಾಬೆರೆದಿಹುದು |
ಚಿತ್ರತ್ವ ತನ್ನ ನಿಜದೊಳಗೆ; ತ್ರೈಜಗದ |
ತತ್ವ ತಾನೆಂದ! ಸರ್ವಜ್ಞ
Music
Courtesy:
Transliteration
Bhittiyā citradali tatvatāberedihudu |
citratva tanna nijadoḷage; traijagada |
tatva tānenda! Sarvajña
ಶಬ್ದಾರ್ಥಗಳು
ನೆರೆ = ತುಂಬು; ಭಿತ್ತಿ = ಗೋಡೆ;