ವಚನ - 289     
 
ಪಂಚಭೂತತ್ವದೊಳು ಸಂಚತಾ ನರಿಯದೇ | ಹೆಂಚನು ಹಿಡಿದು ತಿರಿದುಂಬ ಶಿವಯೋಗಿ | ಹಂಚು ಹರಿಯಹನು ಸರ್ವಜ್ಞ