ಪಂಚವಿಂಶತಿ ತತ್ವ ಸಂಚಯದ ದೇಹವನು |
ಹಂಚೆಂದು ಕಾಣಲರಿಯರು; ಭವಮುಂದೆ |
ಗೊಂಚಲಾಗಿಹುದು! ಸರ್ವಜ್ಞ
Music
Courtesy:
Transliteration
Pan̄cavinśati tatva san̄cayada dēhavanu |
han̄cendu kāṇalariyaru; bhavamunde |
gon̄calāgihudu! Sarvajña
ಶಬ್ದಾರ್ಥಗಳು
ಗೊಂಚಲು = ಬಹಳ, ಅಸಂಖ್ಯ; ಪಂಚವಿಂಶತಿತತ್ವ = ಸಾಂಖ್ಯದಲ್ಲಿ ಹೇಳಿರುವ 25 ತತ್ವಗಳು; ಭವ = ಪುನರ್ಜನ್ಮ; ಸಂಚಯದ = ಕೂಡಿ ಉಂಟಾದ; ಹಂಚೆಂದು = ಕ್ಷಣಿಕವೆಂದು;